Vishwanatha K P
ಗೌರವಾನ್ವಿತ ವಕೀಲ ಬಂಧುಗಳೇ, ದಿನಾಂಕ 06-02-2026 ರಂದು, ನಿಮ್ಮ ಆಶೀರ್ವಾದ ಮತ್ತು ಬೆಂಬಲದೊಂದಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ (KSBC) ಚುನಾವಣೆಗೆ ನಾನು ನನ್ನ ನಾಮಪತ್ರವನ್ನು ಸಲ್ಲಿಸಿದ್ದೇನೆ.
ನಿಮ್ಮ ವಿಶ್ವಾಸ ಮತ್ತು ಬೆಂಬಲವೇ ನನ್ನ ಶಕ್ತಿ.
ನಿಮ್ಮ ಸೇವೆಗೆ ನಾನು ಸದಾ ಸಿದ್ಧನಾಗಿದ್ದೇನೆ.
ಈ ಚುನಾವಣೆಯಲ್ಲಿ ನಿಮ್ಮ ಅಮೂಲ್ಯ ಪ್ರಥಮ ಪ್ರಾಶಸ್ತ್ಯ ಮತ ಮತ್ತು ಆಶೀರ್ವಾದವನ್ನು ಕೋರುತ್ತೇನೆ.
ಧನ್ಯವಾದಗಳು.
ವಿಶ್ವನಾಥ ಕೆ.ಪಿ.